• first
    second
    third
    previous arrow
    next arrow
  • ಮೇ 7 ರಂದು ವಿದ್ಯುತ್ ವ್ಯತ್ಯಯ

    300x250 AD

    ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಹಾಗೂ ಗ್ರಾಮೀಣ ಶಾಖಾ ವ್ಯಾಪ್ತಿಯಲ್ಲಿ ಪಿ.ಡಬ್ಲೂ.ಡಿ ಇಲಾಖೆಯಿಂದ ರಸ್ತೆ ಅಗಲಿಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 7 ಶನಿವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

    ಪಟ್ಟಣ ಶಾಖೆಯ ಗುರುನಗರ, ಲಯನ್ಸ್ ನಗರ, ಮರಾಠಿಕೊಪ್ಪ, ಪ್ರಗತಿನಗರ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಯಲ್ಲಾಪುರ ರಸ್ತೆ, ಎಂ.ಇ.ಎಸ್ ಕಾಲೇಜು, ಡಿಪೋ, ಬಸಟ್ಟಿಕೇರಿ, ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನಗರ, ಫಾರೆಸ್ಟ ಕಾಲೋನಿ, ವಿವೇಕಾನಂದ ನಗರ ಹಾಗೂ ಗ್ರಾಮೀಣ ಶಾಖೆಯ 11. ಕೆ.ವಿ ಮಾರ್ಗಗಳಾದ ಚಿಪಗಿ ಹಾಗೂ ತಾರಗೋಡ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

    300x250 AD

    ಆದ ಕಾರಣ ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿರುತ್ತಾರೆ.

    Share This
    300x250 AD
    300x250 AD
    300x250 AD
    Back to top