• first
    second
    third
    previous arrow
    next arrow
  • ಟೆರೆಸ್‍ನಿಂದ ಬಿದ್ದು ಮಹಿಳೆ ಸಾವು

    300x250 AD

    ಕಾರವಾರ: ಮನೆಯ ಟೆರೆಸ್ ಮೇಲಿಂದ ಕಾಲುಜಾರಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ಹೈ ಚರ್ಚ್ ರಸ್ತೆಯಲ್ಲಿ ನಡೆದಿದೆ.

    ರೇಖಾ ರೇವಣಕರ್ (62) ಮೃತ ಮಹಿಳೆ. ರಕ್ತದೊತ್ತಡದಿಂದ ಬಳಲುತ್ತಿದ್ದ ಇವರು, ತೆಂಗಿನಕಾಯಿ ಒಣಗಿಸಲು ಟೆರೆಸ್ ಮೇಲೆ ಹೋಗಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತರಾಗಿದ್ದಾರೆ ಎಂದು ಮೃತರ ಪತಿ ರಮಾಕಾಂತ್ ತಿಳಿಸಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Back to top