Home › ಜಿಲ್ಲಾ ಸುದ್ದಿ › ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಮಿನಿ ಲಾರಿ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಮಿನಿ ಲಾರಿ ಚಿತ್ರ ಸುದ್ದಿ ಜಿಲ್ಲಾ ಸುದ್ದಿ Posted on 11 months ago • Updated 11 months ago —by euttarakannada.in Share on FacebookTweet on TwitterLinkedInPinterestMail ಮುಂಡಗೋಡ: ಪಟ್ಟಣದ ಅಮಾಜಿ ಕೆರೆ ಬಳಿ ಮೈನಳ್ಳಿಯಿಂದ ಮುಂಡಗೋಡ ಕಡೆ ತೆರಳುತ್ತಿದ್ದ ಮಿನಿ ಲಾರಿಯೊಂದು ಸ್ಟೇರಿಂಗ್ ಜಾಮ್ ಆದ ಕಾರಣ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಘಟನೆ ನಡೆದಿದೆ.ಲಾರಿಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಗಿದ್ದಾರೆ Share This Share on FacebookTweet on TwitterLinkedInPinterestMail Post navigation Previous Postಯಲ್ಲಾಪುರದ ಮಮತಾ ನಾಯ್ಕಗೆ ಫ್ಯಾಷನ್ ಕ್ಷೇತ್ರದ ಅವಾರ್ಡ್Next Postಶೇ.106 ರಷ್ಟು ಬೆಳವಣಿಗೆ ದಾಖಲಿಸಿದ ಭಾರತೀಯ ರಾಸಾಯನಿಕಗಳ ರಫ್ತು