ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ(ಮಿಯಾರ್ಡ್ಸ್) ಗಳ ಸಹಯೋಗದಲ್ಲಿ ಮೇ 6 ರಿಂದ 12 ರವರೆಗೆ ಯಕ್ಷಗಾನ ವೇಷಭೂಷಣ ಮತ್ತು ಮುಖವರ್ಣಿಕೆ ಹಾಗೂ ತಾಳಗಳ ಪರಿಚಯ ಚಾಲೂಕುಣಿತ, ರಂಗನಡೆಗಳ ಮಾಹಿತಿಯುಳ್ಳ ಶಿಬಿರ ನಡೆಯಲಿದೆ.
ಭಾಗದ ನುರಿತ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದು ತರಬೇತಿ ನೀಡುವರು. ತರಬೇತಿಯಲ್ಲಿ ಭಾಗವಹಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.ಆಸಕ್ತರು ಶೀಘ್ರವಾಗಿ ಹೆಸರು ನೋಂದಾಯಿಸಲು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.
ನಿರ್ಮಲಾ ಹೆಗಡೆ – 9483647757, 9353958611
ಲತಾ ಗಿರಿಧರ – 94489 95584
ಜ್ಯೋತಿ ಭಟ್ಟ – 72594 78480
ಎಂಕೆ ಹೆಗಡೆ – 9448446066
ಸತೀಶ್ ಹೆಗಡೆ ಸಾಮ್ರಾಟ್ ಹೋಟೆಲ್ – 9902710854