ಗೋಕರ್ಣ: ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ಬಹುಭಾಷಾ ನಟಿ ಊರ್ವಶಿ ತಮ್ಮ ಕುಟುಂಬದವರೊoದಿಗೆ ಭೇಟಿ ನೀಡಿ ಆತ್ಮಲಿಂಗ ದರ್ಶನ ಪಡೆದರು.
ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ದೇವರ ದರ್ಶನ ಪಡೆದು ಮಹಾಬಲೇಶ್ವರ ಮಂದಿರಕ್ಕೆ ತೆರಳುತ್ತಿದ್ದಂತೆ ಜನರು ತಮ್ಮ ನೆಚ್ಚಿನ ನಟಿಯನ್ನು ಮಾತನಾಡಿಸುತ್ತಾ, ಸೆಲ್ಸಿ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಇನ್ನು ಕೆಲವರು ಅವರ ಕೈಕುಲುಕಿ ಯೋಗಕ್ಷೇಮ ವಿಚಾರಿಸುತ್ತಾ ನಿಂತು ಮುಂದೆ ಹೋಗಲು ಬಿಡದೆ ತಡೆಹಿಡಿದಿದ್ದು ಕಂಡು ಬಂತು.
ಗೋಕರ್ಣಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಹುಭಾಷಾ ನಟಿ ಊರ್ವಶಿ
