ಕಾರವಾರ: ನಗರಸಭೆಯ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಒಣಗಿದ ಎಳನೀರಿನ ಬೊಂಡಾ ನಾಲ್ಕು ಭಾಗ ಮಾಡಿದವುಗಳು ಹಾಗೂ ತೆಂಗಿನ ಗರಟೆಗಳು ಅಂದಾಜು ೨.೫೦ ಟನ್‌ಗಳಿದ್ದು, ಅವುಗಳನ್ನು ಖರೀದಿಸಲು ಇಚ್ಚಿಸುವ ಆಸಕ್ತರು ಪರಿಶೀಲಿಸಿ ಶುಲ್ಕ ಸಂದಾಯ ಮಾಡಿ ಒಯ್ಯಬುಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಚೇರಿಯ ಆರೋಗ್ಯ ವಿಭಾಗದಲ್ಲಿ ಸಂಪರ್ಕಿಸಿ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಲೇವಾರಿಗೆ ನಗರಸಭೆ ಪ್ರಕಟಣೆ
