• first
    second
    third
    previous arrow
    next arrow
  • ಜು.22 ರಂದು ಸಿದ್ದಾಪುರದ ವಿವಿಧೆಡೆ ಲಸಿಕಾ ಶಿಬಿರ

    300x250 AD

    ಸಿದ್ದಾಪುರ : ಜುಲೈ 22ರಂದು ಸಿದ್ದಾಪುರ ತಾಲೂಕಿನಲ್ಲಿ ವಿವಿಧೆಡೆ ಕೋವಿಡ್ ಲಸಿಕಾ ಶಿಬಿರ ನಡೆಯಲಿದೆ.
    ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಮನೆ ವತಿಯಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಲ್ಲಿ ಶಿಬಿರ ನಡೆಯಲಿದ್ದು 70ಡೋಸ್ ಲಸಿಕೆ ಲಭ್ಯವಿದ್ದು ಕೇವಲ ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಲಸಿಕೆ ನೀಡಲಾಗುವುದು.
    ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹಲಗೇರಿ ವತಿಯಿಂದ ಗ್ರಾಮ‌ಪಂಚಾಯತ್ ಸಭಾಭವನದಲ್ಲಿ ಲಸಿಕಾ ಶಿಬಿರ ನಡೆಯಲಿದ್ದು ಕೇವಲ ಎರಡನೇ ಡೋಸ್ ಪಡೆಯುವವರಿಗೆ 80ಡೋಸ್ ಲಸಿಕೆ‌ ಲಭ್ಯವಿರುತ್ತದೆ ಎಂದು ಸಿದ್ದಾಪುರ ತಾಲೂಕಾ‌ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top