• Slide
  Slide
  Slide
  previous arrow
  next arrow
 • ಲಾರಿ,ಕಂಟೇನರ್ ನಡುವೆ ಅಪಘಾತ;ಗಂಭೀರ ಗಾಯ

  300x250 AD

  ಕುಮಟಾ: ಕಂಟೇನರ್ ಹಾಗು ಲಾರಿ ನಡುವೆ ಅಫಘಾತ ಸಂಭವಿಸಿ, ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ದುಂಡುಕುಳಿಯ ಬೊಂಬೆಬಬ್ರ ದೇವಸ್ಥಾನ ಸಮೀಪ ನಡೆದಿದೆ. ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು , ಹೆಚ್ಚಿನ ಚಿಕಿತ್ಸೆಗೆ ಉಡುಪಿ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

  ಕಂಟೇನರ್ ಚಾಲಕನ ಅಜಾಗರುಕತೆ ಚಾಲನೆಯೇ ಅಫಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ಈ ಕುರಿತು ಕಂಟೇನರ್ ಚಾಲಕ ಗೌಡಪ್ಪ ರಾಮಪ್ಪ ಮೆಘೂರ ಮೇಲೆ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ರಿಯಾಜ್ ಅಬ್ಬಾಸ್ ಉಡುಪಿ ಮೂಲದವನು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಿ ಎಸ್ ಐ ನವೀನ್ ನಾಯ್ಕ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top