• Slide
    Slide
    Slide
    previous arrow
    next arrow
  • ನ್ಯಾಯಾಲಯದ ಆವಾರದಲ್ಲಿ ಭೂಮಿ ದಿನಾಚರಣೆ ಕುರಿತು ಉಪನ್ಯಾಸ

    300x250 AD

    ಯಲ್ಲಾಪುರ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕಾ ಕಾನೂನು ಸೇವಾ ಸಮೀತಿ,ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ವಿಶ್ವ ಭೂಮಿ ದಿನಾಚರಣೆಯ ಪ್ರಯುಕ್ತ ಕಾನೂನು ಅರಿವು,ನೆರವು ಕಾರ್ಯಕ್ರಮ ನಡೆಯಿತು.

    ಹಿರಿಯ ಸಿವಿಲ್ ನ್ಯಾಯಾಧೀಶ ಗುಡ್ಡಪ್ಪ ಬಸವಣೆಪ್ಪ ಹಳ್ಳಕಾಯಿ ಕಾರ್ಯಕ್ರಮ ಉದ್ಘಾಟಿಸಿ,”ಇರುವುದೊಂದೇ ಭೂಮಿಯನ್ನು ಮಾಲಿನ್ಯದಿಂದ ಸಂರಕ್ಷಿಸಿ,ಭೂಮಿಯ ಸ್ವಾಸ್ತ್ಯವನ್ನು ಕಾಯ್ದುಕೊಂಡು ಹೋಗಬೇಕು.ಆನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಹೆಚ್ಚಿಸ ಬೇಕು” ಎಂದರು.

    300x250 AD

    ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ಟ ಭೂಮಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.
    ಸಿವಿಲ್ ನ್ಯಾಯಾಧೀಶ ಎಚ್.ಓಂಕಾರಮೂರ್ತಿ,ಸಹಾಯಕ ಸರಕಾರಿ ಅಭಿಯೋಜಕರಾದ ಪ್ರಸಾದ ಹೆಗಡೆ,ಝಿನತ್ ಭಾನು ಶೇಖ್,ಪ್ಯಾನಲ್ ವಕೀಲೆ ಬೇಬಿ ಅಮಿನಾ ಶೇಖ್ ಮುಂತಾದವರು ಭಾಗವಹಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top