• first
  second
  third
  Slide
  previous arrow
  next arrow
 • ಏ. 17 ರಂದು ಹೆಗಡೆಕಟ್ಟಾ ದಲ್ಲಿ ಭರತನಾಟ್ಯ ಕಾರ್ಯಕ್ರಮ

  300x250 AD

  ಶಿರಸಿ: ಹೆಗಡೆಕಟ್ಟಾದ ‘ಶ್ರೀ ವಿದ್ಯಾ ನೃತ್ಯ ಸದನ’ ಇವರ ಆಯೋಜನೆಯಲ್ಲಿ ಭರತನಾಟ್ಯ ಕಾರ್ಯಕ್ರಮವು ಏ.17 ಭಾನುವಾರ ಸಂಜೆ 5 ಗಂಟೆಗೆ ಶ್ರೀ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಸಭಾಭವನದಲ್ಲಿ ನಡೆಯಲಿದೆ.

  ಕಾರ್ಯಕ್ರಮದ ಅಧ್ಯಕ್ಷರಾಗಿ ಎಂ.ಆರ್.ಹೆಗಡೆ ಹೊನ್ನೇಕಟ್ಟಾ ಹಾಗೂ ಅತಿಥಿಗಳಾಗಿ ಎಂ.ಪಿ. ಹೆಗಡೆ ಹೊನ್ನೇಕಟ್ಟಾ ಪಾಲ್ಗೊಳ್ಳಲ್ಲಿದ್ದು ನಂತರ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.

  300x250 AD

  ನಟುವಾಂಗದಲ್ಲಿ ವಿದುಷಿ ಜಯಶ್ರೀ ರಾ. ಹೆಗಡೆ ಹಾಗೂ ವಿದುಷಿ ಕುಮಾರಿ ಕೀರ್ತನಾ ರಾ. ಹೆಗಡೆ, ಹಾಡುಗಾರಿಕೆಯಲ್ಲಿ ನಂದಿನಿ ಬಸವರಾಜ್ ಸಾಗರ, ಮೃದಂಗದಲ್ಲಿ ನಾರಾಯಣ ಬಳ್ಳಕ್ಕುರಾಯ, ವಯೋಲಿನ್ ನಲ್ಲಿ ಕುಮಾರ್ ಪ್ರಣೀತ ಬಳ್ಳಕ್ಕುರಾಯ ಪಾಲ್ಗೊಳ್ಳುವರು ಎಂದು ‘ಶ್ರೀ ವಿದ್ಯಾ ನೃತ್ಯ ಸದನ’ ದ ಪ್ರಕಟಣೆಯಲ್ಲಿ ತಿಳಿಸಿದ್ದು ಕಾರ್ಯಕ್ರಮಕ್ಕೆ ವಿದೂಷಿ ಜಯಶ್ರೀ ಹಾಗೂ ರಾಜೀವ್ ರಾ. ಹೆಗಡೆ ಸ್ವಾಗತ ಕೋರಿದ್ದಾರೆ .

  Share This
  300x250 AD
  300x250 AD
  300x250 AD
  Back to top