• first
    second
    third
    previous arrow
    next arrow
  • ಅರೇನಾ ಎನಿಮೇಷನ್ ನಲ್ಲಿ‌ ಉದ್ಯೋಗಾವಕಾಶ

    300x250 AD

    ಅರೆನಾ ಎನಿಮೇಷನ್ ವತಿಯಿಂದ ಉತ್ತರಕನ್ನಡದಲ್ಲಿ ಬ್ಯುಸಿನೆಸ್ ಡೆವಲಪ್ಮೆಂಟ್ ಅಧಿಕಾರಗಳನ್ನು ನೇಮಿಸಿಕೊಳ್ಳಲಾಗುತ್ತಿದ್ದು ಆಸಕ್ತರಿಂದ ಅರ್ಜಿ ಆಹ್ವನಿಸಲಾಗಿದೆ.
    ಆಯ್ಕೆಯಾಗುವ ಅಭ್ಯರ್ಥಿಗಳು‌ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನಸಂಪರ್ಕ ಮಾಡಿ ಸೃಜನಶೀಲ‌ ವೃತ್ತಿಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಮಾಹಿತಿ ನೀಡುತ್ತ ಗೋ- ಗೇಟರ್ಸ್ ತಂಡದಲ್ಲಿ ಕೆಲಸ ಮಾಡಬೇಕಾಗುತ್ತದೆ.
    ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಹಾಗೂ ವ್ಯವಹಾರ ಅಭಿವೃದ್ಧಿಯಲ್ಲಿ‌ ಆಸಕ್ತಿ ಉಳ್ಳವರು https://in.indeed.com/job/business-development-executive-e984f44f9e13241a ಲಿಂಕ್ ಮೂಲಕ‌ ಅರ್ಜಿ ಸಲ್ಲಿಸಬಹುದಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top