ಯಲ್ಲಾಪುರ: ಪಟ್ಟಣದ ಹಾದಿಬಾವಿಗಲ್ಲಿಯಲ್ಲಿ ಬುಧವಾರ ನೂತನ ವಿಠ್ಠಲದೇವರ ಮೂರ್ತಿಪ್ರತಿಷ್ಠಾಪನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಅರ್ಚಕ ನಾರಾಯಣ ಭಟ್ಟ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಶ್ರೀದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಹಾದಿಬಾವಿಗಲ್ಲಿಯಲ್ಲಿ ನೂತನ ದೇವರ ಮೂರ್ತಿ ಪ್ರತಿಷ್ಠಾಪನೆ
