• Slide
    Slide
    Slide
    previous arrow
    next arrow
  • ಬೇವು-ಬೆಲ್ಲ ಹಂಚಿ ಸದಸ್ಯರಿಗೆ ಯುಗಾದಿ ಶುಭಾಶಯ ಕೋರಿದ ರಾಮಕೃಷ್ಣ ಹೆಗಡೆ ಕಡವೆ

    300x250 AD

    ಶಿರಸಿ: ಇಲ್ಲಿನ ತೋಟಗಾರ್ಸ್‌ ಕೋ-ಆಪರೇಟಿವ ಸೇಲ್‌ ಸೊಸೈಟಿಯ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಸೂಪರ್‌ ಮಾರ್ಕೆಟ್‌ ಆವರಣದಲ್ಲಿ ಸಂಘದ  ರೈತ ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಬೇವು-ಬೆಲ್ಲ ಹಂಚುವ ಮೂಲಕ ಶುಭಕೃತ್‌ ಸಂವತ್ಸರದ ಶುಭಾಶಯ ಕೋರಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಶುಭಕೃತ್‌ ಸಂವತ್ಸರವು ಎಲ್ಲರಿಗೂ ಒಳ್ಳೆಯದನ್ನುಂಟು ಮಾಡಲಿ. ಹೊಸ ವರ್ಷದಲ್ಲಿ ಸಮಸ್ತ ಜನತೆಗೆ ಶಾಂತಿ ಸುಖ ನೆಮ್ಮದಿ ದೊರೆಯಲಿ ಎಂದು ಹಾರೈಸಿದರು.

    300x250 AD

    ಈ ಸಂದರ್ಭದಲ್ಲಿ  ಹಿರಿಯ ಸಹಕಾರಿಗಳಾದ  ಭಾಸ್ಕರ ಹೆಗಡೆ ಕಾಗೇರಿ, ಸಂಘದ ಪ್ರಧಾನ ವ್ಯವಸ್ಥಾಪಕ  ರವೀಶ  ಹೆಗಡೆ, ಸಂಘದ ಸದಸ್ಯರು, ಗ್ರಾಹಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. 

    Share This
    300x250 AD
    300x250 AD
    300x250 AD
    Leaderboard Ad
    Back to top