• first
  second
  third
  previous arrow
  next arrow
 • ಎ.2ಕ್ಕೆ ಯುಗಾದಿ ಉತ್ಸವದಂದು ಶೋಭಾಯಾತ್ರೆ, ವೀರಗಾಸೆ, ಸ್ತಬ್ಧಚಿತ್ರ ಮೆರವಣಿಗೆ

  300x250 AD

  ಶಿರಸಿ:ತಾಲೂಕಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ (ರಿ) ಸಮಾಜ ಭಾಂದವರಿಂದ ಎ.2 ರ ಶನಿವಾರ ಯುಗಾದಿ ಉತ್ಸವ ದಿನದಂದು ಸಂಜೆ ನಡೆಯುವ ಶೋಭಾಯಾತ್ರೆ ಮೆರವಣಿಗೆಯಲ್ಲಿ ಬ್ರಹಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ(ಬಂಡಿ) ಹಾಗೂ ವಿಶೇಷ ಬೆಂಗಳೂರಿನ ಕನ್ನಡ ಕಲಾ ತಂಡ ವೀರಗಾಸೆರವರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  ಈ ಸಂದರ್ಭದಲ್ಲಿ ಸಮಾಜದ ಎಲ್ಲಾ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top