• first
    second
    third
    previous arrow
    next arrow
  • ಡಬ್ಗುಳಿಯಲ್ಲಿ ಜನಮನ ಸೂರೆಗೊಂಡ ರುದ್ರಕೋಪ ಯಕ್ಷಗಾನ

    300x250 AD

    ಯಲ್ಲಾಪುರ:ತಾಲೂಕಿನ ಡಬ್ಗುಳಿಯಲ್ಲಿ ಪೆರ್ಡೂರು ಮೇಳದವರಿಂದ ಪ್ರದರ್ಶನಗೊಂಡ ರುದ್ರಕೋಪ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.

    ಹಿಮ್ಮೇಳದಲ್ಲಿ ಭಾಗವತರಾಗಿ ಶಂಕರ ಭಟ್ಟ ಬ್ರಹ್ಮೂರು, ಮದ್ದಲೆವಾದಕರಾಗಿ ಸುನಿಲ್ ಭಂಡಾರಿ, ಚಂಡೆವಾದಕರಾಗಿ ರವಿ ಕಾಡೂರು, ಪ್ರಸನ್ನ ಡಬ್ಗುಳಿ ಭಾಗವಹಿಸಿದ್ದರು.

    300x250 AD

    ರಕ್ತಜಂಗನಾಗಿ ಶ್ರೀಪಾದ ಭಟ್ಟ ಥಂಡಿಮನೆ, ಚಿತ್ರಾಕ್ಷಿಯಾಗಿ ಸುಬ್ರಹ್ಮಣ್ಯ ಯಲಗುಪ್ಪ, ರುದ್ರಕೋಪನಾಗಿ ಕಾರ್ತಿಕ ಚಿಟ್ಟಾಣಿ, ಅಜ್ಜಿಯಾಗಿ ರವೀಂದ್ರ ದೇವಾಡಿಗ, ನಾರದನಾಗಿ ನಾಗರಾಜ ಭಟ್ಟ ಕುಂಕಿಪಾಲ, ರಕ್ತಕೇಶಿಯಾಗಿ ಭಾಸ್ಕರ ಮರಾಠಿ, ಸತ್ಯಶೀಲೆಯಾಗಿ ದಾಮೋದರ ಕುಮಟಾ, ಚಂದ್ರಸೇನನಾಗಿ ಸನ್ಮಯ ಭಟ್ ಮಲವಳ್ಳಿ ಪಾತ್ರ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Back to top