• first
    second
    third
    previous arrow
    next arrow
  • ಎ.1ಕ್ಕೆ ಜನತಾದಳದ ಜಿಲ್ಲಾ ಅಲ್ಫಸಂಖ್ಯಾತ ಮುಖಂಡರ ಸಭೆ

    300x250 AD

    ಮುಂಡಗೋಡ:ಜಾತ್ಯಾತೀತ ಜನತಾದಳದ ಜಿಲ್ಲಾ ಅಲ್ಫಸಂಖ್ಯಾತ ಮುಖಂಡರ ಸಭೆಯನ್ನು ಎ.1 ರ ಶುಕ್ರವಾರ ಸಂಜೆ 3 ಘಂಟೆಗೆ ಪಂಜುರ್ಲಿ ಹೊಟೇಲ್ ನಲ್ಲಿ ಆಯೋಜಿಸಲಾಗಿದೆ.

    ಈ ಸಭೆಯಲ್ಲಿ ಅಲ್ಪ ಸಂಖ್ಯಾತರ ಘಟಕದ ರಾಜ್ಯ ಅಧ್ಯಕ್ಷರಾದ ನಾಸಿರ್ ಹುಸೇನ್ ಉಸ್ತಾದ್ ಹಾಗೂ ಜಿಲ್ಲಾಧ್ಯಕ್ಷರಾದ, ಗಣಪಯ್ಯ ಗೌಡ, ಮುನಾಫ್ ಮಿರ್ಜಾನಕರ್ ಜಿಲ್ಲಾ ಕಾರ್ಯಾಧ್ಯಕ್ಷರು, ಶಶಿಭೂಷಣ ಹೆಗಡೆ, ಸೂರಜ್ ಸೋನಿ ಮುಂತಾದ ಜೆ.ಡಿ.ಎಸ್. ಮುಖಂಡರು ಪಾಲ್ಗೊಳ್ಳಲಿದ್ದಾರೆ.

    300x250 AD

    ಜಿಲ್ಲೆಯ ಜೆ.ಡಿ.ಎಸ್. ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸುವಂತೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸೈಯ್ಯದ್ ಮುಜೀಬ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top