• first
  second
  third
  previous arrow
  next arrow
 • ರಸ್ತೆಯಿಂದ ಅಡಿಕೆ ತೋಟಕ್ಕೆ ಉರುಳಿದ ಲಾರಿ; ಪಲ್ಟಿ ರಭಸಕ್ಕೆ ಹೊತ್ತಿ ಉರಿದ ಬೆಂಕಿ

  300x250 AD

  ಕುಮಟಾ: ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಅಡಿಕೆ ತೋಟಕ್ಕೆ ಕಂಟೇನರ್ ಲಾರಿಯೊಂದು ಉರುಳಿಬಿದ್ದ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ತಂಡ್ರಕುಳಿ ಬಳಿ ನಡೆದಿದೆ.

  ಲಾರಿ ಪಲ್ಟಿಯಾದ ರಭಸಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಹೊತ್ತಿ ಉರಿದಿದೆ.ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಿದ್ದಾರೆ.
  ಲಾರಿಯಲ್ಲಿ ಅನಾನಸ್ ಸಾಗಿಲಾಗುತ್ತಿತ್ತು ಆದರೆ ಇದೀಗ ಉರುಳಿಬಿದ್ದಿದೆ.

  300x250 AD

  ಅಲ್ಲೆ ಪಕ್ಕದಲ್ಲೇ ಮನೆ ಇದ್ದು ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಕುಮಟಾ ಕಡೆಯಿಂದ ಕಾರವಾರ ಕಡೆಗೆ ಲಾರಿ ತೆರಳುತ್ತಿತ್ತು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ತಿಳಿದುಬರಬೇಕಿದೆ.

  Share This
  300x250 AD
  300x250 AD
  300x250 AD
  Back to top