• first
  second
  third
  previous arrow
  next arrow
 • ರಾಜಕೀಯ ಧುರೀಣ ಆರ್. ಎನ್. ನಾಯಕ್ ಹತ್ಯೆಗೆ ಸಂಬಂಧಿಸಿ ಮಹತ್ವದ ತೀರ್ಪು ಪ್ರಕಟ

  300x250 AD

  ಅಂಕೋಲಾ: ರಾಜಕೀಯ ಧುರೀಣ ಅಂಕೋಲಾದ ಆರ್. ಎನ್. ನಾಯಕ ಅವರ ಹತ್ಯೆಗೆ ಸಂಬoಧಿಸಿದoತೆ ಬೆಳಗಾವಿಯ ಕೋಕಾ ನ್ಯಾಯಾಲಯ ಮಹತ್ವಪೂರ್ಣ ತೀರ್ಪು ಪ್ರಕಟಿಸಿದ್ದು, 9 ಜನರನ್ನು ಆರೋಪಿಗಳೆಂದು ತಿಳಿಸಿದೆ.

  ಏ. 4 ರಂದು ಇವರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶ ಸಿ.ಎಂ.ಜೋಶಿ ತಿಳಿಸಿದ್ದಾರೆ.

  ಆರೋಪಿಗಳಾದ ಉತ್ತರ ಪ್ರದೇಶದ ಜಗದೀಶ ಪಟೇಲ,ಬೆಂಗಳೂರಿನ ಅಭಿ ಭಂಡಗಾರ,ಉಡುಪಿಯ ಗಣೇಶ ಭಜಂತ್ರಿ,ಕೇರಳದ ಕೆ.ಎಂ. ಇಸ್ಮಾಯಿಲ್, ಹಾಸನದ ಮಹೇಶ ಅಚ್ಚಂಗಿ,ಕೇರಳದ ಸಂತೋಷ, ಬನ್ನಂಜೆ ರಾಜಾ, ಬೆಂಗಳೂರಿನ ಜಗದೀಶ ಚಂದ್ರರಾಜ್,ಉತ್ತರ ಪ್ರದೇಶದ ಅಂಕಿತ್ ಕಶ್ಯಪ್ ಇವರುಗಳನ್ನು ದೋಷಿಗಳೆಂದು ತೀರ್ಮಾನಿಸಿದೆ.

  300x250 AD

  ಬಂಧಿತ ಆರೋಪಿಗಳಲ್ಲಿ ಕೇರಳದ ರಬುದ್ದೀನ್ ,ಬೆಂಗಳೂರಿನ ಮಹಮ್ಮದ ಶಾಬಂದ್ರಿ ಮತ್ತು ಗೋಕರ್ಣದ ಆನಂದ ರಮೇಶ ನಾಯಕ ಅವರನ್ನು ನ್ಯಾಯಾಲಯ ನಿರ್ದೋಷಿಗಳೆಂದು ತಿಳಿಸಿದೆ.

  Share This
  300x250 AD
  300x250 AD
  300x250 AD
  Back to top