• first
    second
    third
    previous arrow
    next arrow
  • ಶಿಕ್ಷಕ ರಮಾಕಾಂತ ಅಪ್ಪು ಅಣ್ವೇಕರ್ ನಿಧನ

    300x250 AD

    ಯಲ್ಲಾಪುರ: ಪಟ್ಟಣದ ವೈ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ರಮಾಕಾಂತ ಅಪ್ಪು ಅಣ್ವೇಕರ್ ನಿಧನರಾದರು.

    ಅವರಿಗೆ ೭೪ ವರ್ಷ ವಯಸ್ಸಾಗಿತ್ತು.ಅವರು ಇಬ್ಬರು ಪತ್ರರು,ಓರ್ವ ಪುತ್ರಿ ಪತ್ನಿ ಬಂಧು ಬಳಗವನ್ನು ಅಗಲಿದ್ದಾರೆ.

    ಅಣ್ವೇಕರ್ ಮಾಸ್ತರ್ ಎಂದೇ ಚಿರಪರಿಚಿತರಾಗಿದ್ದ ಇವರು ಇಲ್ಲಿ ಸುಧೀರ್ಘ ಸೇವೆಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು.

    300x250 AD

    ಅಲ್ಲದೇ ಈ ಹಿಂದೆ ಪಟ್ಟಣದ ಈಶ್ವರ ದೇವಾಲಯದ ಟ್ರಸ್ಟಿನ ಸದಸ್ಯರಾಗಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದರು.

    Share This
    300x250 AD
    300x250 AD
    300x250 AD
    Back to top