• first
  second
  third
  previous arrow
  next arrow
 • ಮಾ.28ಕ್ಕೆ ಮುತ್ತಿನ ಕೆರೆ ವೆಂಕಟರಮಣ ದೇವಸ್ಥಾನದಲ್ಲಿ ಸಮರ್ಪಣೆ ಕಾರ್ಯಕ್ರಮ

  300x250 AD

  ಶಿರಸಿ:ತಾಲೂಕಿನ ಸುಧಾಪುರ ಕ್ಷೇತ್ರದ ಮುತ್ತಿನ ಕೆರೆ,ಸಂಕಟಹರ ವೆಂಕಟರಮಣ ದೇವಸ್ಥಾನದಲ್ಲಿ ಮಾ.28 ರ ಸೋಮವಾರ ದಂದು ವೆಂಕಟರಮಣ ದೇವರಿಗೆ ಪ್ರಭಾವಳಿ ಮತ್ತು ತುಳಸಿ ಹಾರ, ಶಂಖಚಕ್ರಸಮಯದೀಪ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

  ಮುಂಜಾನೆ ೮-೩೦ರಿಂದ ಪಂಚಗವ್ಯ ಹೋಮ,ಇತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂರ್ವಾಹ್ನ ೧೨ ಘಂಟೆಗೆ ಮಹಾ ಮಂಗಳಾರತಿ, ಪ್ರಸಾದ ವಿತರಣೆ ಮಾಡಲಾಗುವುದು.

  300x250 AD

  ಈ ವೇಳೆ ಬಾಡಲಕೊಪ್ಪ ನಾಗರಾಜ ಜೋಶಿ ದಂಪತಿಗಳಿಂದ”ಪ್ರಭಾವಳಿ ಸಮರ್ಪಣೆ ಮತ್ತು ಬೆಂಗಳೂರಿನ ವಾಜೇಂದ್ರ ಹಂಸಲೇಕರ ಇವರಿಂದ ತುಳಸಿ ಹಾರ ಶಂಖಚಕ್ರಸಮಯದೀಪಗಳ ಸಮರ್ಪಣೆ ನಡೆಯಲಿದೆ.

  Share This
  300x250 AD
  300x250 AD
  300x250 AD
  Back to top