• first
  second
  third
  previous arrow
  next arrow
 • ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಶ್ರಮಿಸಿದ ಸಿಬ್ಬಂದಿಗಳಿಗೆ ಅಭಿನಂದನಾ ಕಾರ್ಯಕ್ರಮ

  300x250 AD

  ಶಿರಸಿ: ಬ್ರಹ್ಮಶ್ರೀ ನಾರಾಯಣಗುರು ಸೇವಾ ಟ್ರಸ್ಟ್, ನಾರಾಯಣಗುರು ನಗರ, ಚಿಪಗಿ ಇದು ನೋಂದಾಯಿತ ಸೇವಾ ಸಂಸ್ಥೆಯಾಗಿದ್ದು, ಧಾರ್ಮಿಕ, ಆಧ್ಯಾತ್ಮಿಕ, ಸಾರ್ವಜನಿಕ ಸೇವಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಅಂತೆಯೇ ಶ್ರಿರಸಿ ಮಾರಿಕಾಂಬಾ ದೇವಿಯ ಜಾತ್ರೆಯಲ್ಲಿ ಅವಿರತವಾಗಿ ಸೇವೆಯಲ್ಲಿ ತೊಡಗಿಸಿಕೊಂಡ ಶಿರಸಿ ನಗರಸಭೆ ಸ್ವಚ್ಛತಾ ಸಿಬ್ಬಂದಿಗಳು ಹಾಗೂ ಪೊಲೀಸ ಸಿಬ್ಬಂದಿಗಳಿಗೆ ಪ್ರೋತ್ಸಾಹದಾಯಕವಾಗಿ ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಈ ಕಾರ್ಯಕ್ರಮವನ್ನು ಶಿರಸಿ ಕೆ.ಎ.ಎಸ್. ಉಪವಿಭಾಗಾಧಿಕಾರಿ ದೇವರಾಜ ಆರ್. ಮತ್ತು ಶಿರಸಿ ನಗರಸಭೆ ಅಧ್ಯಕ್ಷರಾದ ಗಣಪತಿ.ಎಲ್. ನಾಯ್ಕ ಇವರು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಣ್ಣ ಟಿ. ನಾಯ್ಕ ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಲ್ಲಿ , ಶಿರಸಿ ಡಿಎಸ್‍ಪಿ ರವಿ ಡಿ. ನಾಯ್ಕ ಹಾಗೂ ಮುಖ್ಯ ಅತಿಥಿಗಳಾಗಿ ಶಿರಸಿ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್. ಜಿ.ನಾಯ್ಕ, ಉದ್ಯಮಿಗಳು ಹಾಗೂ ಸಮಾಜ ಸೇವಕ ಉಪೇಂದ್ರ ಪೈ, ಶಿರಸಿ ಸ್ಕೋಡ್‍ವೇಸ್ ಅಧ್ಯಕ್ಷ ಡಾ.ವೆಂಕಟೇಶ ನಾಯ್ಕ, ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಶಿರಸಿಯ ಸಂತೋಷ ಜೋಗಳೇಕರ, ಶಿರಸಿ ವಕೀಲ ರಾಜೇಶ ನಾಯ್ಕ, ಶಿರಸಿ ಯುವ ನಾಮಧಾರಿ ವೇದಿಕೆ ಅಧ್ಯಕ್ಷ ದಯಾನಂದ ಎನ್. ನಾಯ್ಕ, ಶಿರಸಿ ಬ್ರಹ್ಮಶ್ರೀ ನಾ. ಸೇ. ಟ್ರಸ್ಟ್, ಅಧ್ಯಕ್ಷ ರವಿ ರಾಮ ಪೂಜಾರಿ, ಉದ್ಯಮಿಗಳು ಹಾಗೂ ಸಮಾಜ ಸೇವಕರಾದ ಡಾ. ಪ್ರವೀಣ ಎಂ. ಹೆಗಡೆ, ಇವರುಗಳು ಉಪಸ್ಥಿತರಿರುವರು.

  300x250 AD
  Share This
  300x250 AD
  300x250 AD
  300x250 AD
  Back to top