• first
    second
    third
    previous arrow
    next arrow
  • ಉಪ್ಪಾರಕೇರಿಯಲ್ಲಿ ಕೋಳಿ ಬಾಕ್ಸ್ ಗಳ ಕಳ್ಳತನ; ಮೂವರು ಆರೋಪಿಗಳ ಬಂಧನ

    300x250 AD

    ಕುಮಟಾ: ತಾಲೂಕಿನ ಉಪ್ಪಾರಕೇರಿಯ ಬಾಡಿಗೆ ಮನೆಯೊಂದರ ಎದುರು ರಸ್ತೆಯ ಪಕ್ಕದಲ್ಲಿ ಇಟ್ಟಿದ್ದ 31 ಕೋಳಿ ಬಾಕ್ಸಗಳನ್ನು ಸುಮಾರು ಒಂದು ತಿಂಗಳ ಹಿಂದೆ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ.

    ಆರೋಪಿತರಾದ ಶೇಖ್ ಜಾಫರ್ ,ಸಯ್ಯದ ರುಸ್ತುಮ್ ಶೇಖ್ ಹಾಗೂ ಜಾವೇದಖಾನ್ ಲಿಯಾಕತ ಅಲಿಖಾನ್ ಇವರುಗಳನ್ನು ದಸ್ತಗಿರಿ ಮಾಡಿ, ಕಳ್ಳತನವಾಗಿದ್ದ 31 ಕೋಳಿ ಬಾಕ್ಸ್‌ಗಳ ಜೊತೆಗೆ ಕಳ್ಳತನಕ್ಕೆ ಬಳಸಿದ ಬೊಲೆರೋ ಪಿಕಪ್ ವಾಹನ ಹಾಗೂ ಸರ್ಪನಕಟ್ಟೆಯಲ್ಲಿ ಕಳ್ಳತನವಾಗಿದ್ದ 30 ಕೋಳಿ ತುಂಬುವ ಪೈಬರ್ ಬಾಕ್ಸ್ ಹೀಗೆ ಒಟ್ಟು 3.34,000 ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    300x250 AD

    ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Back to top