• first
    second
    third
    previous arrow
    next arrow
  • ಬಸ್ ಸೌಲಭ್ಯವಿಲ್ಲದ ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳಿಗೆ ಉಚಿತ ಆಟೋ ಸೇವೆ

    300x250 AD

    ಶಿರಸಿ: ತಾಲೂಕಿನಲ್ಲಿ ಮಾ.28 ರಿಂದ ಏ.11 ರವರೆಗೆ ನಡೆಯಲಿರುವ ಎಸ್.ಎಸ್,ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ಅವಶ್ಯಕತೆಯಿರುವ ಅಂಗವಿಕಲ, ಬಡ ಮತ್ತು ಬಸ್ ಸಂಚಾರ ಸೌಲಭ್ಯ ಇಲ್ಲದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕಳೆದ ವರ್ಷದಂತೆ ಈ ವರ್ಷವೂ ಕೂಡ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿಗಳನ್ನು ರಿಕ್ಷಾ ಚಾಲಕರ ಮಾಲಕರ ಸಹಕಾರದಿಂದ ಮತ್ತು ಸಮಾಜ ಸೇವಕರಾದ ಜೀವನ ಪೈ, ಮತ್ತು ರಾಘು ಗೌಳಿ ಇವರುಗಳ ಸಹಕಾರದಿಂದ ಉಚಿತವಾಗಿ ಆಟೋ ಸೇವೆ ದೊರೆಯಲಿದೆ.

    ನಗರ ಪ್ರದೇಶ ಹಾಗೂ ಹತ್ತು ಕಿ.ಮೀ. ಒಳಗಿನ ಗ್ರಾಮೀಣ ಪ್ರದೇಶಗಳಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ಆಸಕ್ತರು ಸಂಪರ್ಕಿಸುವಂತೆ ಶಿರಸಿಯ ಮಾರಿಕಾಂಬಾ ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ವಿಶ್ವನಾಥ ಗೌಡ, (9880179177, 7483382074) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಇದಕ್ಕೆ ಆಸಕ್ತ ಪಾಲಕರು, ವಿದ್ಯಾರ್ಥಿಗಳು ತಮ್ಮ ಭಾಗದ ಈ ಕೆಳಗಿನವರನ್ನು ಸಂಪರ್ಕಿಸಬಹುದಾಗಿದೆ.

    300x250 AD

    ಜೀವನ ಪೈ. 9243974144 (ಚಿಪಗಿ ವಿವೇಕಾನಂದ ನಗರ) ಶರತ್, 9242671582 (ಲಂಡಕನಹಳ್ಳಿ, ಕೆಎಚ್‍ಬಿ) ನರೇಂಧ್ರ ಶೆಟ್ಟಿ 8277486588, ಮಹೇಶ ಶೆಟ್ಟಿ 9972139463 (ಕಸ್ತೂರಿ ಬಾನಗರ ಕೋಟೆಕೆರೆ ರಸ್ತೆ ) ಗೋಪಾಲ 9916247186 ಮೈದಿನ 8217205536 ರಾಘು 9986712154 (ಹುಲೇಕಲ್ ರಸ್ತೆ ಹೊಸ ಬಸ್ ನಿಲ್ದಾಣ ಗಣೇಶ ನಗರ) ಧನಂಜಯ 9538570363, ಅನಿಷ 9916008768 (ನಿಲೇಕಣಿ ಗಾಂಧಿನಗರ), ಅಣ್ಣಪ್ಪ ಶೆಟ್ಟಿ 9481706391, ಮಹೇಶ ಗೌಡ 9880256413, ಚಕ್ರಸಾಲಿ 9448894018 (ಬನವಾಸಿ ರಸ್ತೆ ವೀರಭದ್ರಗಲ್ಲಿ) ವಿಠ್ಠಲ್ 9740674724, ಗಣಪತಿ ಶೆಟ್ಟಿ 9008800312, ನಾರಾಯಣ 9986319216, ಮಂಜು 6364764931, (ಮರಾಠಿಕೊಪ್ಪ ವಿದ್ಯಾನಗರ ಯಲ್ಲಾಪುರ ರಸ್ತೆ ರೋಟರಿ ಆಸ್ಪತ್ರೆ), ಅರುಣ ಸಾಗರ 9986122638, ನರಸಿಂಹ ನಾಯ್ಕ 7349497552 (ಹಳೆಬಸ್ ನಿಲ್ದಾಣ), ದೀಪಕ 9242202820, ವಿಶ್ವನಾಥ 9880179177, ರಾಘು ಗೌಳಿ ಯಲ್ಲಾಪುರ ರೋಡ್ 9740351589 (ಅವಶ್ಯಕತೆ ಇದ್ದಲ್ಲಿ), ಇನ್ನು ಹೆಚ್ಚಿನ ಅವಶ್ಯಕತೆ ಇರುವ ಪ್ರದೇಶದಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಿಕ್ಷಾಗಳನ್ನು ಹಾಗೂ ಟ್ಯಾಕ್ಸಿಗಳನ್ನು ಬಿಡಲಾಗುವುದೆಂದು ತಿಳಿಸಲಾಗಿದೆ.

    Share This
    300x250 AD
    300x250 AD
    300x250 AD
    Back to top