• first
    second
    third
    previous arrow
    next arrow
  • ಬಸ್ ಚಾಲಕ ಗಜಾನನ್ ನಾಯ್ಕ್’ಗೆ ಚಿನ್ನದ ಪದಕ

    300x250 AD

    ಯಲ್ಲಾಪುರ: ಇಲ್ಲಿನ ಬಸ್ ಘಟಕದ ಚಾಲಕ ಗಜಾನನ ವಿ.ನಾಯ್ಕ ಅವರಿಗೆ ಮುಖ್ಯಮಂತ್ರಿಗಳಿಂದ ಚಿನ್ನದ ಪದಕ ದೊರೆತಿದೆ. ಪ್ರಾಮಾಣಿಕ ಸೇವೆಯನ್ನು ಗಮನಿಸಿ ಇತ್ತೀಚೆಗೆ ಶಿರಹಟ್ಟಿಯಲ್ಲಿ ನಡೆದ ಸಮಾರಂಭದಲ್ಲಿ ಪದಕ ನೀಡಿ ಗೌರವಿಸಲಾಯಿತು.

    300x250 AD
    Share This
    300x250 AD
    300x250 AD
    300x250 AD
    Back to top