ಶಿರಸಿ: ದೀಪಕ ದೊಡ್ಡೂರವರ ನೇತ್ರತ್ವದ ರಾಜದೀಪ ಟ್ರಸ್ಟ (ರಿ)ಶಿರಸಿ ಇವರ ವತಿಯಂದ ಆರ್ ವಿ ದೇಶಪಾಂಡೆಯವರ ಜನ್ಮದಿನದ ಅಂಗವಾಗಿ, ತಾಲೂಕಿನ ದೊಡ್ಡಗಣಪತಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಶ್ರೀಯುತರಿಗೆ ಆಯುಷ್ಯ,ಆರೋಗ್ಯ ಹಾಗೂ ಹೆಚ್ಚಿನ ರಾಜಕೀಯ, ಸಾಮಾಜಿಕ,ಉನ್ನತಿ ದೊರಕಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಪಧಾದಿಕಾರಿ ಪ್ರಸನ್ನ ವಿ ಹೆಗಡೆ,ಹಾಗು ಆರ್ ವಿ ದೇಶಪಾಂಡೆಯವರ ಅಭಿಮಾನಿಗಳಾದ ಗಣೇಶ ಉಪಾದ್ಯ, ರೋಹಿತ ಕೆರೆಕರ,ಮುಂತಾದವರು ಉಪಸ್ಥಿತರಿದ್ದರು.