• first
    second
    third
    previous arrow
    next arrow
  • ಎನ್.ಎಸ್.ಎಸ್ ಶಿಬಿರದಲ್ಲಿ ಗಮನ ಸೆಳೆದ ಯಕ್ಷನೃತ್ಯ

    300x250 AD

    ಯಲ್ಲಾಪುರ:ತಾಲೂಕಿನ ತಾಟವಾಳದಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ ದೀಪಕ ಭಟ್ಟ ಕುಂಕಿ ತಂಡದಿಂದ ಪ್ರದರ್ಶನಗೊಂಡ ಯಕ್ಷನೃತ್ಯ ಗಮನ ಸೆಳೆಯಿತು.

    ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೇಶ್ವರ ಹೆಗಡೆ ಕುಂಟೆಮನೆ, ಮದ್ದಲೆವಾದಕರಾಗಿ ಕೃಷ್ಣ ಹೆಗಡೆ ಜೋಗದಮನೆ, ಚಂಡೆವಾದಕರಾಗಿ ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸಿದ್ದರು. ಯುವ ಕಲಾವಿದ ದೀಪಕ ಭಟ್ಟ ಕುಂಕಿ ವಿವಿಧ ಪೌರಾಣಿಕ ಪ್ರಸಂಗಗಳ ಪದ್ಯಕ್ಕೆ ನೃತ್ಯ ಪ್ರದರ್ಶಿಸಿದರು.

    300x250 AD
    Share This
    300x250 AD
    300x250 AD
    300x250 AD
    Back to top