• Slide
  Slide
  Slide
  previous arrow
  next arrow
 • ಏರ್ ಇಂಡಿಯಾದ ಮುಖ್ಯಸ್ಥರಾಗಿ ನಟರಾಜನ್ ಚಂದ್ರಶೇಖರನ್ ಆಯ್ಕೆ

  300x250 AD

  ನವದೆಹಲಿ: ಟಾಟಾ ಸನ್ಸ್ ಅಧ್ಯಕ್ಷ ನಟರಾಜನ್ ಚಂದ್ರಶೇಖರನ್ ಅವರನ್ನು ಏರ್ ಇಂಡಿಯಾದ ಹೊಸ ಮುಖ್ಯಸ್ಥರನ್ನಾಗಿ ಟಾಟಾ ಗ್ರೂಪ್ ಘೋಷಿಸಿದೆ. ಟರ್ಕಿಯ ಇಲ್ಕರ್ ಐಸಿ ಅವರು ಟಾಟಾದ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರಾಗಲು ನಿರಾಕರಿಸಿದ ನಂತರ ಈ ಪ್ರಕಟಣೆ ಬಂದಿದೆ.

  ಟಾಟಾ ಗ್ರೂಪ್ ಮೊದಲು ಟರ್ಕಿಶ್ ಏರ್‌ಲೈನ್ಸ್‌ನ ಮಾಜಿ ಸಿಇಒ ಇಲ್ಕರ್ ಐಸಿ ಅವರನ್ನು ಇತ್ತೀಚೆಗೆ ಸ್ವಾಧೀನಪಡಿಸಿಕೊಂಡಿರುವ ಏರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರನ್ನಾಗಿ ನೇಮಿಸಿತು, ಆದರೆ ಇದಕ್ಕೆ ಭಾರತದಲ್ಲಿ ಸಾಕಷ್ಟು ವಿರೋಧವನ್ನು ಎದುರಾಯಿತು. ನಂತರ ಇಲ್ಕರ್ ಐಸಿ ಹುದ್ದೆ ಅಲಂಕರಿಸಲು ನಿರಾಕರಿಸಿದರು.

  300x250 AD

  ಎನ್ ಚಂದ್ರಶೇಖರನ್ ಅವರು ಟಾಟಾ ಸನ್ಸ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ, 100 ಕ್ಕೂ ಹೆಚ್ಚು ಟಾಟಾ ಆಪರೇಟಿಂಗ್ ಕಂಪನಿಗಳ  ಪ್ರವರ್ತಕರು. ಹರಾಜಿನಲ್ಲಿ ಭಾರತ ಸರ್ಕಾರದಿಂದ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top