Home › ಜಿಲ್ಲಾ ಸುದ್ದಿ › ಮಾವಿನಮನೆ ಸಮೀಪ ಕಾಣಿಸಿಕೊಂಡ ಕಾಡುಕೋಣ ಮಾವಿನಮನೆ ಸಮೀಪ ಕಾಣಿಸಿಕೊಂಡ ಕಾಡುಕೋಣ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ :ತಾಲೂಕಿನ ಮಾವಿನಮನೆ ಸಮೀಪದ ಬಾರೆ ಬಳಿ ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಕಾಡು ಕೋಣವೊಂದು ಕಾಣಿಸಿಕೊಂಡಿದೆ. ಕಾಣುಕೋಡ ರಸ್ತೆಯಲ್ಲಿ ನಿಂತ ಕಾರಣ ವಾಹನ ಸವಾರರು ಕೆಲಕಾಲ ಕಾಯುವಂತಾಯಿತು. ನಂತರ ಅದು ತನ್ನ ಪಾಡಿಗೆ ಕಾಡು ಸೇರಿದೆ. Share This Share on FacebookTweet on TwitterLinkedInPinterestMail Post navigation Previous Postವೇದಗಳು ಮನುಷ್ಯನಲ್ಲಿರುವ ಗೊಂದಲಗಳ ನಿವಾರಣೆಗೆ ಸ್ಪಷ್ಟತೆ ನೀಡುತ್ತವೆ; ಸಿಎಂ ಬೊಮ್ಮಾಯಿNext Postನಾಗರಿಕ ವೇದಿಕೆಯಿಂದ ನವೀನ್’ಗೆ ಶ್ರದ್ಧಾಂಜಲಿ