• first
    second
    third
    previous arrow
    next arrow
  • ಉಪಳೇಶ್ವರದಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟಿಸಿದ ಸಚಿವ ಹೆಬ್ಬಾರ್

    300x250 AD

    ಯಲ್ಲಾಪುರ:ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಇಂದು ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪಳೇಶ್ವರದಲ್ಲಿ ” ಗ್ರಾಮ ಒನ್ ” ನಾಗರಿಕ ಸೇವಾ ಕೇಂದ್ರವನ್ನು ಉದ್ಘಾಟಿಸಿ, ಗ್ರಾಮ ಒನ್ ಯೋಜನೆಯ ಮಾಹಿತಿಯನ್ನು ಹೊಂದಿರುವ ಕರಪತ್ರವನ್ನು ಬಿಡುಗಡೆ ಮಾಡಿದರು‌.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನೇತ್ರಾವತಿ ದೇವೆಂದ್ರ ಹೆಗಡೆ, ಉಪಾಧ್ಯಕ್ಷರಾದ ಶಾಂತಿ ಪಟಗಾರ , ಸದಸ್ಯರಾದ ಆರ್.ಎಸ್.ಭಟ್ , ಅಶೋಕ್ ಮರಾಠಿ ಹಾಗೂ ಗ್ರಾಮ ಒನ್ ಕೇಂದ್ರದ ವ್ಯವಸ್ಥಾಪಕರಾದ ವಿನೋದ್ ರಾಮಚಂದ್ರ ಭಟ್ ಹಾಗೂ ಸ್ಥಳೀಯ ಪ್ರಮುಖರು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

    300x250 AD
    Share This
    300x250 AD
    300x250 AD
    300x250 AD
    Back to top