• Slide
    Slide
    Slide
    previous arrow
    next arrow
  • ಫೆ.26ಕ್ಕೆ ಮೀನುಗಾರರ ಸಮಾಲೋಚನಾ ಸಭೆ

    300x250 AD

    ಕಾರವಾರ: ನಗರದ ಕನ್ನಡ ಭವನದಲ್ಲಿ ಫೆ. 26 ರಂದು ಮಧ್ಯಾಹ್ನ 4 ಗಂಟೆಗೆ ಮೀನುಗಾರರ ಸಮಾಲೋಚನಾ ಸಭೆ ನಡೆಯಲಿದೆ.

    ಅಂದು ಕಾರವಾರ ಬಂದರು, ಕಡಲ ತೀರಗಳಲ್ಲಿನ ಯೋಜನೆಗಳ ಬಗ್ಗೆ ಮೀನುಗಾರರು ಇತರ ಸಂಘಟನೆಯವರು ಸಮಾಲೋಚನೆ ನಡೆಸಲಿದ್ದು, ಈ ಸಭೆಗೆ ನಗರದ ಹಲವು ಸಂಘಟನೆಗಳನ್ನು ಆಹ್ವಾನಿಸಲಾಗಿದೆ ಎಂದು ಕಾರವಾರ ಕಡಲ ತೀರ ಉಳಿಸಿ ಹೋರಾಟ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top