ಕಾರವಾರ: ಹಿಂದೂ ಸಂಘಟನೆಯ ಕಾರ್ಯಕರ್ತ ಶಿವಮೊಗ್ಗದ ಹರ್ಷ ಅವರ ಸಾವಿಗೆ ಬಿಜೆಪಿ ಕಾರವಾರ ಘಟಕವು ಬುಧವಾರ ನಗರದ ಸುಭಾಸ ವೃತ್ತದ ಬಳಿ ಮೊಂಬತ್ತಿ ಬೆಳಗುವುದರ ಮೂಲಕ ಸಂತಾಪ ಸೂಚಿಸಿ, ಕಂಬನಿ ಮಿಡಿದಿದೆ.
ಹರ್ಷ ಹತ್ಯೆಯನ್ನು ಖಂಡಿಸಿದ ಬಿಜೆಪಿ ಘಟಕವು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಹಾಕೂ ಕಾರ್ಯಕರ್ತರಿದ್ದರು.