ಶಿರಸಿ:ಉತ್ತರ ಕನ್ನಡ ಸಾವಯವ ಒಕ್ಕೂಟ ನೆಲಸಿರಿ ಸಾವಯವ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಹಾಗೂ ಆಲೆ ಸಂಭ್ರಮವನ್ನು ಫೆ.26,27 ರಂದು ಪಿ.ಎಲ್.ಡಿ ಬ್ಯಾಂಕ್ ಕಟ್ಟಡದ ಮೊದಲನೇ ಮಹಡಿ, ಎ.ಪಿ.ಎಮ್.ಸಿ. ಯಾರ್ಡ, ಶಿರಸಿಯಲ್ಲಿ ಆಯೋಜಿಸಲಾಗಿದೆ.
ಫೆ.26 ರ ಶನಿವಾರ ಸಂಜೆ 4 ರಿಂದ 8 ಗಂಟೆಯವರೆಗೆ ಹಾಗೂ ಫೆ. 27 ರ ರವಿವಾರ ಬೆಳಿಗ್ಗೆ 10 ರಿಂದ ಸಂಜೆ 8 ರವರಿಗೆ ಆಲೆ ಸಂಭ್ರಮ ನಡೆಯಲಿದೆ.
ರುಚಿಕರವಾದ ತಾಜಾ ಕಬ್ಬಿನ ಹಾಲು ಹಾಗೂ ವಿವಿಧ ತಿನಿಸುಗಳೊಂದಿಗೆ 2 ದಿನಗಳ ಭರ್ಜರಿ ಮೇಳ ನಡೆಯಲಿದೆ.