• Slide
  Slide
  Slide
  previous arrow
  next arrow
 • ಫೆ.23ಕ್ಕೆ ಕೊಳಗದ್ದೆ ಸಿದ್ದಿವಿನಾಯಕ ದೇವಾಲಯದ ರಥೋತ್ಸವ; ‘ಈಶ್ವರಿ ಪರಮೇಶ್ವರಿ’ ಯಕ್ಷಗಾನ

  300x250 AD

  ಹೊನ್ನಾವರ:ತಾಲೂಕಿನ ಪುರಾಣ ಪ್ರಸಿದ್ದ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಫೆ.23 ರಂದು ವಿಜ್ರಂಭಣೆಯಿಂದ ನಡೆಯಲಿದೆ.

  ಜಾತ್ರಾ ಪ್ರಯುಕ್ತ ಸಾಲಿಗ್ರಾಮ ಮೇಳದವರಿಂದ ಸೂಪರ್ ಹಿಟ್ ಪ್ರಸಂಗ ಅದ್ದೂರಿ ರಂಗಸಜ್ಜಿಕೆಯಲ್ಲಿ ‘ಈಶ್ವರಿ ಪರಮೇಶ್ವರಿ’ ರಾತ್ರಿ 9:30ಕ್ಕೆ ಕೊಳಗದ್ದೆ ರಥಬೀದಿಯಲ್ಲಿ ಪ್ರದರ್ಶನಗೊಳ್ಳಲಿದೆ. ಆಕರ್ಷಕ ಅಮ್ಯೂಸ್ ಮೆಂಟ್ ಗಳು ಜಾತ್ರೆಯಲ್ಲಿ ಜನಮನಸೂರೆಗೊಳ್ಳಲಿದೆ.

  300x250 AD

  ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರು ಸರ್ಕಾರದ ಕೊವಿಡ್ -19ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
  ಈಗಾಗಲೇ ದೇವಾಲಯದ ಸಭಾಭವನ ನಿರ್ಮಾಣ ಹಂತದಲ್ಲಿದೆ.ಪ್ರತಿ ಸಂಕಷ್ಟಿಗೆ ಅನ್ನಸಂತರ್ಪಣೆ ನಡೆಯುತ್ತಿದ್ದು ಜಾತ್ರೆಯ ದಿನದಂದು ಅನ್ನಸಂತರ್ಪಣೆ ನಡೆಯಲಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top