ಅಂಕೋಲಾ:ರಾಜ್ಯ ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಇವರು ರಾಜ್ಯ ಬಿಜೆಪಿಯ ಮೀನುಗಾರರ ಪ್ರಕೋಷ್ಟದ ಸಂಚಾಲಕ ಹುವಾ ಖಂಡೇಕರರವರ ಕೋಟೆವಾಡದ ನಿವಾಸಕ್ಕೆ ಭೇಟಿ ನೀಡಿದರು.
ಹುವಾ ಖಂಡೇಕರರವರ ಸಹೋದರಿ ನಂದಾ ಕೇಶವ ಖಂಡೇಕರ ಇತ್ತೀಚೆಗೆ ನಿಧನರಾದ್ದರು. ಸಚಿವರು ಮೃತರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.