• first
    second
    third
    previous arrow
    next arrow
  • ಆಕಸ್ಮಿಕವಾಗಿ ಬಾವಿಗೆ ಬಿದ್ದ ವಯೋವೃದ್ಧೆ; ಪ್ರಾಣಾಪಾಯದಿಂದ ಪಾರು

    300x250 AD

    ಶಿರಸಿ: ಬಾವಿಯಲ್ಲಿ ನೀರನ್ನು ಸೇದಲು ಹೋದ ವಯೋವೃದ್ಧೆಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದ ಘಟನೆ ಶಿರಸಿಯ ಝೂ ಸರ್ಕಲ್ ಬಳಿ ಇಂದು ಬೆಳಗ್ಗೆ ನಡೆದಿದೆ.

    ಬರ್ತಾ ಫಾನ್ಸಿಸ್ ಫನಾರ್ಂಡೀಸ್ (70) ಎಂಬಾಕೆ ಬಾವಿಗೆ ಬಿದ್ದ ವೃದ್ದೆಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ವಿಷಯ ತಿಳಿದು ತಕ್ಷಣವೇ ಸ್ಥಳಕ್ಕೆ ಆಗಮಿಸಿದ ನಗರಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಆಕೆಯನ್ನು ಮೇಲಕ್ಕೆತ್ತಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

    300x250 AD

    ಬಾವಿಗೆ ಇಳಿದು ವೃದ್ಧೆಯನ್ನು ಬದುಕಿಸಿದ ದಿನೇಶ ಪೂಜಾರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top