ಕಾರವಾರ: ಲಯನ್ಸ್ ಕ್ಲಬ್ ಕಾರವಾರ ಘಟಕದ ವತಿಯಿಂದ ಮೂವರು ಬಡ ಮಹಿಳೆಯರ ಜೀವನೋಪಾಯಕ್ಕಾಗಿ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಲಾಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಹ ಬಡ ಫಲಾನುಭವಿಗಳಾದ ಸುನಿತಾ ಕಿಂದಳಕರ್, ಆಯುಮ ರುನ್ನಿಸಾ ನೂರ್ ಇಸ್ಲಾಮ್ ಹಾಗೂ ಮೇರಿ ಗ್ರಾಸ್‍ಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್ ಕಾರವಾರ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರಿದ್ದರು.