• Slide
  Slide
  Slide
  previous arrow
  next arrow
 • ಆಯಿ ದಾದಾ ಪ್ರತಿಷ್ಟಾನದಿಂದ ಜಿಲ್ಲಾ ಪತ್ರಿಕಾ ಭವನಕ್ಕೆ ಡಸ್ಟ್ ಬಿನ್ ಕೊಡುಗೆ

  300x250 AD

  ಕಾರವಾರ: ಇಲ್ಲಿನ ‘ಆಯಿ ದಾದಾ ಪ್ರತಿಷ್ಟಾನ’ದ ವತಿಯಿಂದ ಜಿಲ್ಲಾ ಪತ್ರಿಕಾ ಭವನ-ಕಾರವಾರಕ್ಕೆ ಸ್ವಚ್ಛತೆ ಕಾಪಾಡಲು ಈವರೆಗೆ 3 ಡಸ್ಟ್ ಬಿನ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

  ಈ ಸಂದರ್ಭದಲ್ಲಿ ಆಯಿ ದಾದಾ ಪ್ರತಿಷ್ಟಾನದ ಅಧ್ಯಕ್ಷ ಮನೋಜ ಭಟ್ಟ, ಕಾರ್ಯದರ್ಶಿ ರಾಜೇಶ ನಾಯ್ಕ ಸಿದ್ದರ ಹಾಗೂ ಸಹ ಸದಸ್ಯರಾದ ಉದಯ ಬ ಶೆಟ್ಟಿ ಮತ್ತು ಅನ್ಮೋಲ ರೇವಣಕರ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top