• Slide
    Slide
    Slide
    previous arrow
    next arrow
  • ಜಿಲ್ಲೆಯ ಈವರೆಗಿನ ತಾಲೂಕಾವಾರು ವ್ಯಾಕ್ಸಿನೇಷನ್ ಮಾಹಿತಿ ಇಲ್ಲಿದೆ

    300x250 AD

    ಉತ್ತರಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟೂ 1,53,579 ದಷ್ಟು ಮೊದಲ ಡೋಸ್ ಲಸಿಕೆಯನ್ನು 45-60 ವರ್ಷ ಮೇಲ್ಪಟ್ಟವರಿಗೆ ನೀಡಲಾಗಿದ್ದು 48,176 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಅವುಗಳಲ್ಲಿ ಅಂಕೋಲಾ ತಾಲೂಕಿನಲ್ಲಿ 45-60 ವಯಸ್ಸಿನವರಿಗೆ 9,798 ಮೊದಲಡೋಸ್ ಹಾಗೂ 2,773 ಎರಡನೇ ಡೋಸ್ ಲಸಿಕೆ ನೀಡಲಾಗಿದ್ದು ಒಟ್ಟೂ 28.4ಶೇ‌ ದಷ್ಟು ವಿತರಣೆಯಾಗಿದೆ‌. 60ವರ್ಷ ಮೇಲ್ಪಟ್ಟವರಿಗೆ 5,899 ಮೊದಲಡೋಸ್ ಹಾಗೂ 3,328 ಎರಡನೇ ಡೋಸ್ ಒಟ್ಟೂ 56.4% ದಷ್ಟು ಲಸಿಕೆ‌ವಿತರಿಸಿಲಾಗಿದೆ. 18-45 ವಯಸ್ಸಿನವರಲ್ಲಿ 298 ಜನರಿಗೆ ಲಸಿಕೆ ನೀಡಲಾಗಿದೆ.

    ಭಟ್ಕಳ ತಾಲೂಕಿನಲ್ಲಿ 45-60 ವಯಸ್ಸಿನವರಿಗೆ 12,581ಮೊದಲಡೋಸ್ 2,202 ಎರಡನೇಡೋಸ್ ಒಟ್ಟೂ 17.05% ದಷ್ಟು ಮತ್ತು 60ವರ್ಷ ಮೇಲ್ಪಟ್ಟವರಿಗೆ 7,636ಮೊದಲಡೋಸ್ 3,007 ಎರಡನೇ ಡೋಸ್ ಒಟ್ಟೂ 39.5%ದಷ್ಟು ವಿತರಿಸಲಾಗಿದೆ. ಹಾಗೂ 419ಡೋಸ್ 18ವರ್ಷ ಮೇಲ್ಪಟ್ಟವರಿಗೆ ನೀಡಲಾಗಿದೆ.

    ಹಳಿಯಾಳದಲ್ಲಿ 45-60ವಯಸ್ಸಿನವರಿಗೆ 15,017ಮೊದಲಡೋಸ್ 4,971ಎರಡನೇ ಡೋಸ್ ಒಟ್ಟು 33.1ಶೇಕಡಾ ದಷ್ಟು ಹಾಗೂ 60ವರ್ಷ ಮೇಲ್ಪಟ್ಟವರಿಗೆ 11,385 ಮೊದಲಡೋಸ್ 5,046ಎರಡನೇ ಡೋಸ್ ಒಟ್ಟೂ 44.3ಶೇಕಡಾದಷ್ಟು ಹಾಗೂ 2,345 ಡೋಸ್ 18-45 ವಯಸ್ಸಿನವರಿಗೆ ಲಸಿಕೆ ನೀಡಲಾಗಿದೆ.

    ಹೊನ್ನಾವರದಲ್ಲಿ 45-60ವಯಸ್ಸಿನವರಿಗೆ 16,637ಮೊದಲಡೋಸ್ 3,932ಎರಡನೇ ಡೋಸ್ ಒಟ್ಟಾರೆ 23.6 ಶೇಕಡಾದಷ್ಟು ಮತ್ತು 60ವರ್ಷ ಮೇಲ್ಪಟ್ಟವರಲ್ಲಿ 14,142ಮೊದಲಡೋಸ್ 6,448ಎರಡನೇ ಡೋಸ್ ಒಟ್ಟೂ 45.6ಶೇ ದಷ್ಟು ಲಸಿಕೆ ನೀಡಲಾಗಿದೆ.ಮತ್ತು 15,44ಡೋಸ್ 18-45 ವಯಸ್ಸಿನವರಿಗೆ ಲಸಿಕೆ ವಿತರಿಸಲಾಗಿದೆ‌‌.

    ಜೋಯಿಡಾದಲ್ಲಿ 45-60 ವಯಸ್ಸಿನವರಿಗೆ 6,326ಮೊದಲಡೋಸ್ 2,600ಎರಡನೇ ಡೋಸ್ ಒಟ್ಟೂ 41.1ಶೇಕಡಾ ಹಾಗೂ 60ವರ್ಷ ಮೇಲ್ಪಟ್ಟವರಿಗೆ 4,615ಮೊದಲಡೋಸ್ 1,444ಎರಡನೇ ಡೋಸ್ ಒಟ್ಟೂ 31.3ಶೇಕಡಾದಷ್ಟು ಮತ್ತು 18-45ರವರಿಗೆ 804ಡೋಸ್ ಲಸಿಕೆ ವಿತರಣೆಯಾಗಿದೆ‌.

    ಕಾರವಾರದಲ್ಲಿ 45-60ವಯಸ್ಸಿನವರಿಗೆ 25,065 ಮೊದಲಡೋಸ್ 11,287ಎರಡನೇಡೋಸ್ ಒಟ್ಟೂ 45.0ಶೇಕಡಾ ಹಾಗೂ 60ಮೇಲ್ಪಟ್ಟವರಿಗೆ 15,176ಮೊದಲಡೋಸ್ 6,867ಎರಡನೇಡೋಸ್ ಒಟ್ಟೂ 45.2ಶೇಕಡಾದಷ್ಟು ವಿತರಿಸಲಾಗಿದೆ ಮತ್ತು 4,810ಮಂದಿ 18-45ವಯಸ್ಸಿನವರು ಲಸಿಕೆ ತೆಗೆದುಕೊಂಡಿದ್ದಾರೆ.

    ಕುಮಟಾದಲ್ಲಿ 45-60ವಯಸ್ಸಿನವರಿಗೆ 19,003 ಮೊದಲಡೋಸ್ 4,375ಎರಡನೇಡೋಸ್ ಒಟ್ಟೂ 23ಶೇಕಡಾದಷ್ಟು ಮತ್ತು 60ವರ್ಷ ಮೇಲ್ಪಟ್ಟವರಿಗೆ 16,195ಮೊದಲಡೋಸ್ 8,720ಎರಡನೇ ಡೋಸ್ ಒಟ್ಟಾರೆಯಾಗಿ 53.8ಶೇಕಡಾದಷ್ಟು ಲಸಿಕೆ ನೀಡಲಾಗಿದೆ ಹಾಗೂ 2,328ಡೋಸ್ 18-45 ವಯಸ್ಸಿನವರಿಗೆ ನೀಡಲಾಗಿದೆ‌.

    300x250 AD

    ಮುಂಡಗೋಡಿನಲ್ಲಿ 45-60 ವರ್ಷದವರಿಗೆ 9,660ಮೊದಲಡೋಸ್ 3,213ಎರಡನೇ ಡೋಸ್ ಒಟ್ಟೂ 33.3ಶೇ‌ಕಡಾದಷ್ಟು ಹಾಗೂ 60ವರ್ಷ ಮೇಲ್ಪಟ್ಟರವರಿಗೆ 7,075ಮೊದಲಡೋಸ್ 2,631ಎರಡನೇಡೋಸ್ ಒಟ್ಟೂ 37.2ಶೇಕಡಾ ಹಾಗೂ 2,520 ಡೋಸ್ 18-45ವಯಸ್ಸಿನವರಿಗೆ ನೀಡಲಾಗಿದೆ.

    ಸಿದ್ದಾಪುರದಲ್ಲಿ 45-60ವಯಸ್ಸಿನವರಿಗೆ 10,068ಮೊದಲಡೋಸ್ 5,346ಎರಡನೇಡೋಸ್ ಒಟ್ಟೂ 50.1ಶೇಕಡಾದಷ್ಟು. ಹಾಗೂ 60ವರ್ಷ ಮೇಲ್ಪಟ್ಟವರಿಗೆ 7,826ಮೊದಲಡೋಸ್ 1,572ಎರಡನೇ ಡೋಸ್ ಒಟ್ಟು20.1ಶೇಕಡಾ ಮತ್ತು 756ಡೋಸ್ 18-45ವಯಸ್ಸಿನವರಿಗೆ ಲಸಿಕೆ ಕೊಡಲಾಗಿದೆ.

    ಶಿರಸಿಯಲ್ಲಿ 45-60ವಯಸ್ಸಿನವರಿಗೆ 19,793ಮೊದಲಡೋಸ್ 5,188ಎರಡನೇಡೋಸ್ ಒಟ್ಟೂ 26.2ಶೇಕಡಾ. 60ವರ್ಷ ಮೇಲ್ಪಟ್ಟವರಿಗೆ 19,571ಮೊದಲಡೋಸ್ 9,238ಎರಡನೇಡೋಸ್ ಒಟ್ಟಾರೆಯಾಗಿ 47.2ಶೇಕಡಾ. ಹಾಗೂ 4,999 ಡೋಸ್ 18-45ವಯಸ್ಸಿನವರಿಗೆ ಲಸಿಕೆ ವಿತರಣೆಯಾಗಿದೆ.

    ಯಲ್ಲಾಪುರದಲ್ಲಿ 45-60ವಯಸ್ಸಿನವರಿಗೆ 9,031ಮೊದಲಡೋಸ್ 2,289ಎರಡನೇಡೋಸ್ ಒಟ್ಟು 25.4ಶೇಕಡಾದಷ್ಟು ಮತ್ತು 60ವರ್ಷ ಮೇಲ್ಪಟ್ಟವರಿಗೆ 6,940ಮೊದಲಡೋಸ್ 3,457ಎರಡನೇ ಡೋಸ್ ಒಟ್ಟು 49.8ಶೇಕಡಾ ಹಾಗೂ 18-45 ವಯಸ್ಸಿನವರಿಗೆ 1,431ಡೋಸ್ ಲಸಿಕೆ ವಿತರಿಸಲಾಗಿದೆ.

    ಒಟ್ಟಾರೆಯಾಗಿ ಜಿಲ್ಲೆಯಲ್ಲಿ 45-60ವಯಸ್ಸಿನವರಿಗೆ 1,53,549 ಮೊದಲ ಡೋಸ್ ಹಾಗು 48,176ಎರಡನೇ ಡೋಸ್ ನವರಿಗೆ ಒಟ್ಟೂ 31.4ಶೇಕಡಾದಷ್ಟು ‌ಲಸಿಕೆ ವಿತರಿಸಲಾಗಿದೆ ಹಾಗು 60ವರ್ಷ ಮೇಲ್ಪಟ್ಟವರಿಗೆ 1,16,460 ಮೊದಲಡೋಸ್ 51,758ಎರಡನೇ ಡೋಸ್ ಒಟ್ಟಾರೆಯಾಗಿ 44.4ಶೇ ಲಸಿಕೆ ನೀಡಲಾಗಿದೆ ಹಾಗೂ ಜಿಲ್ಲೆಯಲ್ಲಿ‌ ಇದುವರೆಗೂ 22,254 ಮಂದಿ 18-45ವಯಸ್ಸಿನವರು ಲಸಿಕೆ ತೆಗೆದುಕೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top