Home › ಜಿಲ್ಲಾ ಸುದ್ದಿ › ಮಂಚಿಕೇರಿ ಕಾಲೇಜಿನಲ್ಲಿ ನಾಡೋಜ ಚೆನ್ನವೀರ ಕಣವಿಯವರಿಗೆ ಶ್ರದ್ಧಾಂಜಲಿ ಮಂಚಿಕೇರಿ ಕಾಲೇಜಿನಲ್ಲಿ ನಾಡೋಜ ಚೆನ್ನವೀರ ಕಣವಿಯವರಿಗೆ ಶ್ರದ್ಧಾಂಜಲಿ ಜಿಲ್ಲಾ ಸುದ್ದಿ Posted on 1 year ago • Updated 1 year ago —by euttarakannada.in Share on FacebookTweet on TwitterLinkedInPinterestMail ಯಲ್ಲಾಪುರ:ತಾಲೂಕಿನ ಮಂಚಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಾಡೋಜ ಚೆನ್ನವೀರ ಕಣವಿ ಅವರಿಗೆ ತಾಲೂಕು ಕಸಾಪ ಘಟಕದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ಕ.ಸಾ.ಪ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ಸದಸ್ಯ ಡಿ.ಜಿ.ಹೆಗಡೆ, ಎನ್.ವಿ.ಹೆಗಡೆ, ಬಸವರಾಜ ಇತರರಿದ್ದರು. Share This Share on FacebookTweet on TwitterLinkedInPinterestMail Post navigation Previous Postಫೆ.19ಕ್ಕೆ ಮಾಗೋಡ ಕಾಲೋನಿಯಲ್ಲಿ ಆಲೆಮನೆ ಹಬ್ಬNext Postಅಂಬೇಡ್ಕರ್ ಸೇವಾ ಸಂಘದಿಂದ ಸಂತ ಗುರು ರವಿದಾಸರ 645ನೇ ಜಯಂತಿ ಆಚರಣೆ