ಸಿದ್ದಾಪುರ: ಪಿಎಂ ಕಿಸಾನ್ ಯೋಜನೆಯಲ್ಲಿ ಈಗಾಗಲೇ ನೋಂದಾಯಿತರಾಗಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಎಲ್ಲ ರೈತರು ಕೆ.ವೈ.ಸಿ. ಮಾಡಿಸುವುದು ಕಡ್ಡಾಯವಾಗಿದ್ದು ಕೆವೈಸಿ ಪ್ರಕ್ರಿಯೆಯನ್ನು ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಆರಂಭಿಸಲಾಗಿದ್ದು ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳುವಂತೆ ಸಂಘದ ಪ್ರಕಟಣೆ ತಿಳಿಸಿದೆ.
ಹಾರ್ಸಿಕಟ್ಟಾ ಸಹಕಾರಿ ಸಂಘದಲ್ಲಿ ಪಿಎಂ ಕಿಸಾನ್’ಗೆ ಕೆವೈಸಿ ಪ್ರಕ್ರಿಯೆ ಆರಂಭ
