• Slide
  Slide
  Slide
  previous arrow
  next arrow
 • ಫೆ.18ಕ್ಕೆ ಶಿರಸಿಯಲ್ಲಿ ಪ್ರೊ.ಎಂ.ಎ.ಹೆಗಡೆಯವರ ಸಂಸ್ಮರಣಾ ಕಾರ್ಯಕ್ರಮ

  300x250 AD

  ಶಿರಸಿ:ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಪ್ರೊ.ಎಂ.ಎ.ಹೆಗಡೆ ಅವರ ಸಂಸ್ಮರಣಾ ಕಾರ್ಯಕ್ರಮ ಹಾಗೂ 2020ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರದಾನ ಸಮಾರಂಭ ಫೆ.18 ರ ಬೆಳಿಗ್ಗೆ 10.30ಕ್ಕೆ ಹೋಟೆಲ್ ಸಾಮ್ರಾಟ್ ಹತ್ತಿರದ ವಿನಾಯಕ ಹಾಲ್’ನಲ್ಲಿ ನಡೆಯಲಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top