ಯಲ್ಲಾಪುರ: ತಾಲೂಕಿನ ಬೀಗಾರಿನಲ್ಲಿ ಪ್ರಸಿದ್ಧ ಕಲಾವಿದರಿಂದ ನಡೆದ ವಾಮನ ಚರಿತ್ರೆ ತಾಳಮದ್ದಲೆ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಭಾಗವಹಿಸಿದ್ದರು. ಎಂ.ಎನ್.ಹೆಗಡೆ ಹಳವಳ್ಳಿ, ಡಾ.ಡಿ.ಕೆ.ಗಾಂವ್ಕಾರ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ ಅರ್ಥಧಾರಿಗಳಾಗಿ ಪಾತ್ರ ಚಿತ್ರಣ ನೀಡಿದರು. ಸಂಘಟಕ ಮಹೇಶ ಗಾಂವ್ಕಾರ ಕಲಾವಿದರನ್ನು ಗೌರವಿಸಿದರು.
ಪ್ರೇಕ್ಷಕರನ್ನು ರಂಜಿಸಿದ ವಾಮನ ಚರಿತ್ರೆ ತಾಳಮದ್ದಲೆ
