ಕಾರವಾರ: ರೋಟರಿ ಸೀ ಸೈಡ್ ವತಿಯಿಂದ ಕೋಡಿಬಾಗ ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ವಿವಿಧ ಪರಿಕರಗಳನ್ನು ವಿತರಿಸಲಾಯಿತು. ಈ ಸಂರ್ಭದಲ್ಲಿ ರೋಟರಿ ಅಧ್ಯಕ್ಷೆ ರೊ. ದೀಪಾ ಪೈ, ಕಾರ್ಯದರ್ಶಿ ರೊ. ಅನುಜಾ ಪ್ರಕಾಶ, ಖಜಾಂಜಿ ರೊ. ಸಂಧ್ಯಾ ರಾವ್ ಹಾಗೂ ಶಿಕ್ಷಕರು ಹಾಜರಿದ್ದರು.
ರೋಟರಿ ಸೀ ಸೈಡ್ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ
