ಕಾರವಾರ: ಜಿಲ್ಲಾ ಕಾರ್ಯವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಅಬಕಾರಿ ಮೊಕದ್ದಮೆಗಳಲ್ಲಿ ಜಪ್ತು ಮಾಡಲಾದ ಒಟ್ಟೂ 39 ವಾಹನಗಳನ್ನು ನಿಯಮಾನುಸಾರ ಸರಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಫೆ.19ರ ಬೆಳಗ್ಗೆ 11:30 ಕ್ಕೆ ಸದರಿ ವಾಹನಗಳನ್ನು ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡುವ ಕುರಿತು ಅಬಕಾರಿ ಇಲಾಖೆ ಡೆಪ್ಯೂಟಿ ಕಮೀಷನರ್ ತಿಳಿಸಿದ್ದಾರೆ.
ಫೆ.19 ಕ್ಕೆ ವಿವಿಧ ವಾಹನಗಳ ಬಹಿರಂಗ ಹರಾಜು
