
ಶಿರಸಿ: ತಾಲೂಕಿನ ಹೆಗಡೆಕಟ್ಟಾ ರಸ್ತೆಯ ಮಳಲಿ ಕ್ರಾಸ್ ಬಳಿ ರೆನಾಲ್ಟ್ ಟ್ರೈಬರ್ ಕಾರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಿರಸಿ ಮುಖಮಾಡಿ ಹೊರಟಿದ್ದ ಬೈಕ್ ಮತ್ತು ಟ್ರೈಬರ್ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು, ಹೊಡೆತದ ರಭಸಕ್ಕೆ ಕಾರ್ ನ ಮುಂಭಾಗ ಜಖಂಗೊಂಡಿದೆ.