ಶಿರಸಿ: ಕದಂಬ ಆರ್ಗ್ಯಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್ ಶಿರಸಿ, ಪಿಎನ್‌ಆರ್ ಸೊಸೈಟಿ ಭಾವನಗರ(ಗುಜರಾತ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಎ.ಪಿ.ಎಮ್.ಸಿ. ಯಾರ್ಡ ಶಿರಸಿಯ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಜು.26 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3.30 ರವರೆಗೆ ಮತ್ತು ಜು.27 ರಂದು ಬೆಳಿಗ್ಗೆ 11ರವರೆಗೆ ಎಲುಬು-ಕೀಲುತಜ್ಞ ಡಾ. ವಿಜಯಕುಮಾರ ನಾಯಕ್ ಇವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಔಷಧ ರಹಿತ ಮಂಡಿನೋವು ನಿವಾರಣೆಗಾಗಿ ಮೊಣಕಾಲು ಪಟ್ಟಿ ಶಿಬಿರ ಆಯೋಜಿಸಿದೆ.
ನೋಂದಣಿಗಾಗಿ ಕದಂಬ ಆರ್ಗ್ಯಾನಿಕ್ ಮತ್ತು ಮಾರ್ಕೆಟಿಂಗ್ ಟ್ರಸ್ಟ್ ಎ.ಪಿ.ಎಮ್.ಸಿ. ಯಾರ್ಡ ಶಿರಸಿ 08384-233163, ಉಮೇಶ ಹೆಗಡೆ ದೂ 9481200205 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.