• Slide
    Slide
    Slide
    previous arrow
    next arrow
  • ಫೆ.11ಕ್ಕೆ ಕೇಂದ್ರ ಬಜೆಟ್-2022-23 ರ ಕುರಿತು ಉಪನ್ಯಾಸ

    300x250 AD

    ಅಂಕೋಲಾ: ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ತರಬೇತಿಗಳ ಕೇಂದ್ರದಲ್ಲಿ ಫೆ.11 ರಂದು ಶುಕ್ರವಾರ ಮುಂಜಾನೆ 10.30 ರಿಂದ 1 ಗಂಟೆಯವರೆಗೆ ಉಚಿತ ಕಾರ್ಯಗಾರ ಆಯೋಜಿಸಲಾಗಿದೆ.

    ಕೇಂದ್ರ ಬಜೆಟ್-2022-23 ರ ಕುರಿತು ಅರ್ಥಶಾಸ್ತ್ರ ಉಪನ್ಯಾಸಕ ಡಾ. ಹನುಮಂತ ಎಚ್, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಉಚಿತ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಸಂಪರ್ಕಿಸಿ-9844830083)

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top