• first
    second
    third
    previous arrow
    next arrow
  • ಆಗೇರ ಸಮಾಜದ ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

    300x250 AD

    ಅಂಕೋಲಾ : ಉತ್ತರ ಕನ್ನಡ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತಿದೆ.

    ಈ ಪ್ರಯುಕ್ತ 2016-17 ರಿಂದ 2020-21 ರವರೆಗಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 80 ಹಾಗೂ ಮೇಲ್ಪಟ್ಟು ಹಾಗೂ ದ್ವಿತೀಯ ಪಿ.ಯು.ಸಿ. ಹಾಗೂ ಪದವಿ ಅಂತಿಮ ಫಲಿತಾಂಶದಲ್ಲಿ ಶೇ. 70 ಹಾಗೂ ಮೇಲ್ಪಟ್ಟು, ಸ್ನಾತಕೋತ್ತರ ಶಿಕ್ಷಣದ ಅಂತಿಮ ಫಲಿತಾಂಶದಲ್ಲಿ ಶೇ. 60 ಮತ್ತು ಮೇಲ್ಪಟ್ಟು ಡಿ.ಇಡಿ., ಬಿ.ಇಡಿ., ನರ್ಸಿಂಗ್, ಐ.ಟಿ.ಐ. ಮುಂತಾದ ವೃತ್ತಿಪರ ಕೋರ್ಸ್‍ಗಳ ಅಂಕಗಳನ್ನು ಪಡೆದು ಪಾಸಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಪ್ರತಿಯನ್ನು ಗುರು ಎನ್. ಶೇಡಗೇರಿ (7795289428), ಮಂಜುನಾಥ ಶೇಡಗೇರಿ (9482787527), ಜಯಶೀಲ ಆಗೇರ (9483668349) ಇವರ ಬಳಿ ಖುದ್ದಾಗಿ ಇಲ್ಲವೇ ಅವರ ವಾಟ್ಸಪ್ ನಂಬರಿಗೆ ಫೆಬ್ರವರಿ 28ರ ಒಳಗಾಗಿ ತಲುಪಿಸಬೇಕೆಂದು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Back to top