ಸಿದ್ದಾಪುರ: ಪ್ರೂಟ್ಸ ನೋಂದಣಿ ತೊಂದರೆಯ ಕುರಿತು ಸಂಘದ ನಿರ್ದೇಶಕರಾದ ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ ನಾಗರಾಜ, ಶೇಷಗಿರಿ ಹೆಗಡೆ ಹುಲಿಮನೆ ಹಾಗೂ ಮಂಜುನಾಥ ಕೃಷ್ಣ ನಾಯ್ಕ ತೆಂಗಿನಮನೆ ಇವರು ಇಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಾಗೇರಿಗೆ ಮನವಿ ಸಲ್ಲಿಸಿದರು.
ಸಂಘದ ಮು ಕಾ ನಿ ದಿನೇಶ ಹೆಗಡೆ ತಾಂತ್ರಿಕ ತೊಂದರೆಗಳ ಕುರಿತು ವಿವರಣೆ ನೀಡಿದರು.