• first
    second
    third
    previous arrow
    next arrow
  • ಟಿ-20 ವಿಶ್ವಕಪ್ 2021 ತಂಡಗಳ ಗುಂಪು ಪ್ರಕಟ; ಇಂಡಿಯಾ-ಪಾಕ್ ಒಂದೇ ಗುಂಪಿನಲ್ಲಿ!

    300x250 AD

    ನವದೆಹಲಿ: 2021ರಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ನಲ್ಲಿ ಭಾಗವಹಿಸುವ ತಂಡಗಳ ಗುಂಪನ್ನು ಪ್ರಕಟ ಮಾಡಲಾಗಿದ್ದು, ಇದೇ ವೇಳೆ ಒಂದೇ ಗುಂಪಿನಲ್ಲಿ ಭಾರತ ಮತ್ತು ಪಾಕಿಸ್ತಾವನ್ನು ಒಂದು ಗುಂಪಿನಲ್ಲಿ ಇರಿಸಲಾಗಿದೆ ಅಂತ ಐಸಿಸಿ ಶುಕ್ರವಾರ ಧೃಡಪಡಿಸಿದೆ.

    ಗುಂಪು 1: ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವಿನ್ನರ್ ಗ್ರೂಪ್ ಎ ರನ್ನರ್ ಅಪ್ ಗ್ರೂಪ್ ಬಿ

    ಗುಂಪು 2: ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ರನ್ನರ್ ಅಪ್ ಗುಂಪು ಎ, ವಿಜೇತ ಗುಂಪು ಬಿ.

    300x250 AD

    ಗುಂಪು ಎ: ಶ್ರೀಲಂಕಾ, ಐರ್ಲೆಂಡ್, ನೆದಲ್ರ್ಯಾಂಡ್ಸ್ ನಮೀಬಿಯಾ

    ಗುಂಪು ಬಿ: ಬಾಂಗ್ಲಾದೇಶ, ಸ್ಕಾಟ್ಲಂಡ್, ಪಪುವಾ ನ್ಯೂಗಿನಿಯಾ, ಓಮನ್

    Share This
    300x250 AD
    300x250 AD
    300x250 AD
    Leaderboard Ad
    Back to top